ಧರ್ಮಸ್ಥಳ ವಿವಾದ: ಸರ್ಕಾರದ ನಿರ್ಧಾರ ಅನುಮಾನ ಹುಟ್ಟಿಸಿದೆನಾವು ಕಾಂಗ್ರೆಸ್, ಜೆಡಿಎಸ್ ವಿರೋಧಗಳಲ್ಲ. ದೇಶದ್ರೋಹಿಗಳನ್ನು ವಿರೋಧಿಸುತ್ತೇವೆ. ಆರ್‌ಎಸ್‌ಎಸ್ ದೇಶಭಕ್ತಿಯ ಸಂಸ್ಕಾರ ಹೇಳುತ್ತದೆ. ದೇಶಕ್ಕಿಂತ ದೊಡ್ಡದು ವೋಟು, ಜಾತಿ, ಅಧಿಕಾರವೂ ಅಲ್ಲ. ದೇಶವೇ ದೊಡ್ಡದಾಗಿದೆ. ದೇಶಕ್ಕೆ ಗೌರವ ಕೊಡುವ ಕೆಲಸವಾಗಬೇಕು ಎಂದು ಸಿ.ಟಿ. ರವಿ ಹೇಳಿದರು.