ಕಾರ್ಖಾನೆಗಳ ಧೂಳು ನಿಯಂತ್ರಣ ತುರ್ತಾಗಲಿಕಾರ್ಖಾನೆಗೆ ಬರುವ ಬೃಹತ್ ವಾಹನ, ತರುವ ಕಚ್ಚಾ ವಸ್ತುಗಳಿಂದಲೂ ಭಾರಿ ಪ್ರಮಾಣದಲ್ಲಿ ಧೂಳು ಬರುತ್ತಿದೆ. ಹೀಗಾಗಿ, ಕಾರ್ಖಾನೆಯ ಧೂಳಿನ ಜತೆಗೆ ಈ ಧೂಳು ಸೇರಿಕೊಂಡು ಮತ್ತಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ, ತುರ್ತಾಗಿ ಕಾರ್ಖಾನೆಯಲ್ಲಿನ ಧೂಳು ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮವಾಗಬೇಕು.