ಕಾಫೀ, ಟೀಫನ್‌ಗೆ ಸಭೆಗೆ ಬರಲ್ಲ!ನಾವು ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಟೀ, ಕಾಫಿ, ಟೀಫನ್ ಮಾಡಲು ಬರುವುದಿಲ್ಲ. ಊರಿನ ಅಭಿವೃದ್ಧಿಗಾಗಿ ಬರುತ್ತವೆ. ಹಿಂದಿನ ಸಭೆಯಲ್ಲಿ ಜವಳ ಕಾಲನಿ ಸಂಪರ್ಕ ಮಾಡುವ ರಸ್ತೆ ಮಾಡಲು ತಿಳಿಸಿತ್ತು. ಈ ವರೆಗೂ ಆಗಿಲ್ಲ. ಮುಂದಿನ ಸಭೆ ಒಳಗಾಗಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ.