ಕೃಷಿಕ ಸಮಾಜದ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆನೂತನ ನಿರ್ದೇಶಕರಾಗಿ ಡಿ.ಆರ್. ರಾಹುಲ್, ಡಿ.ಎನ್. ಬೀರೇಶ್, ಶಂಕರೇಗೌಡ, ಸಿ.ವಿ. ಕುಮಾರ, ಶಿವಪ್ಪಾಜಿ, ಸುಬ್ಬೇಗೌಡ, ಎಂ.ಎಸ್. ಗುರುಪ್ರಸಾದ್, ಡಿ.ಎಸ್. ದಿವಾಕರ, ಕೆ.ಆರ್. ನಟರಾಜು, ಜಿ. ಪುಟ್ಟೇಗೌಡ, ಟಿ. ದೇವರಾಜು, ಕೆ. ಮಂಜುನಾಥ್, ಎಚ್.ಆರ್. ರಮೇಶ್, ಸುದರ್ಶನ್ ಮತ್ತು ಸಿ.ಜೆ. ರಾಜಲಕ್ಷ್ಮಿ ಆಯ್ಕೆ