ಸರ್ಕಾರವು ತೈಲ ಬೆಲೆ ಏರಿಕೆ ಕೈಬಿಡುವಂತೆ ಆಗ್ರಹಸ್ಟಾಂಪ್ ಮುದ್ರಾಂಕ ಶುಲ್ಕ, ಅಬಕಾರಿ ಶುಲ್ಕ, ಆಸ್ತಿ ಕಂದಾಯ, ವಾಹನಗಳ ನೋಂದಣಿ ಶುಲ್ಕ, ಛಾಪಾ ಕಾಗದ ಬೆಲೆ ಈಗಾಗಲೇ ಹೆಚ್ಚಾಗಿದೆ, ಕಾರ್ಮಿಕರ ಕೂಲಿ, ಸಂಬಳಗಳು ಜಾಸ್ತಿಯಾಗಿವೆ, ಈಗಾಗಲೇ 2024 ಏಪ್ರಿಲ್ ಒಂದರಿಂದ ಟ್ರೇಡ್ ಲೈಸನ್ಸ್ ಶುಲ್ಕ ಶೇ. 2೦ರಷ್ಟು ಹೆಚ್ಚಿಸಲಾಗಿದೆ.