ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಿಡಿಲಿಗೆ 7 ಮೇಕೆಗಳು ಸೇರಿ ಎತ್ತು, ಎಮ್ಮೆ ಸಾವು
ಸಿಡಿಲು ಬಡಿದು ಆಳಂದ ಠಾಣೆ ವ್ಯಾಪ್ತಿಯ ಮೋರಿಸಾಬ ತಾಂಡಾದಲ್ಲಿ ಒಂದು ಎತ್ತು ಸಾವನ್ನಪ್ಪಿದರೆ, ಮತ್ತೊಂದೆಡೆ ನಿರಗುಡಿ ಗ್ರಾಮದಲ್ಲಿ ವಲಸೆ ಕುರಿಗಾರರ 7 ಮೇಕೆಗಳು ಮತ್ತು ಕಿಣ್ಣಿಸುಲ್ತಾನದಲ್ಲಿ ಎಮ್ಮೆಯೊಂದು ಸಿಡಿಲಿಗೆ ಬಲಿಯಾಗಿರುವ ಕುರಿತು ವರದಿಯಾಗಿದೆ.
ಸಕಲ ಅವಶ್ಯಕತೆ ಪೂರೈಸುವ ಪ್ರಕೃತಿ ಕಾಪಾಡಿ: ನ್ಯಾ. ಹನುಮಂತಪ್ಪ
ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ನ್ಯಾಯಾಧೀಶರಾದ ಹನುಮಂತಪ್ಪ ಅವರು ಉದ್ಘಾಟಿಸಿದರು. ಎಸ್.ಎಸ್. ಮೇಟಿ, ಭಾಗ್ಯ, ನೆಲಧರಿ, ಕೃಷ್ಣ ಕಿಶೋರ್ ಇದ್ದರು.
ಹೊರಗಿನ ಮೂರು ಅಭ್ಯರ್ಥಿಗಳಿಗೆ ಮಣೆಹಾಕಿದ ಮತದಾರ
ಮೂರು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಹೊರಗಿನರೇ ಗೆಲುವು ಸಾಧಿಸಿದ್ದಾರೆ.
ಕೈಗಾರಿಕ ಯುಗ ಆರಂಭದಿಂದ ಪರಿಸರ ನಾಶ
ವಿಶ್ವ ಪರಿಸರ ದಿನಾಚರಣೆಯಲ್ಲಿ ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ವಿಷಾದ
ಮರು ಮೌಲ್ಯಮಾಪನ: ಮೋನಿಷಾ ಜಿಲ್ಲೆಗೆ ಪ್ರಥಮ
ತರೀಕೆರೆ: ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೋನಿಷ ಡಿ. ಅವರಿಗೆ ಮರುಮೌಲ್ಯಮಾಪನದಲ್ಲಿ ೨ ಅಂಕ ಹೆಚ್ಚಾಗಿ ೬೨೫ಕ್ಕೆ ೬೨೧ ಅಂಕ ಗಳಿಸುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಷಯ ಮರು ಮೌಲ್ಯಮಾಪನದಲ್ಲಿ ೨ ಅಂಕ ಹೆಚ್ಚಾಗಿ ೧೦೦ಕ್ಕೆ ೯೮ ಅಂಕ ಪಡೆಯುವ ಮೂಲಕ ತರೀಕೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ ೫ನೇ ಸ್ಥಾನ ಪಡೆದಿದ್ದಾರೆ.
ಎಸ್‌ಪಿ ಮನೆ ಮುಂಭಾಗದ ಬ್ಲಾಕ್ ಸ್ಪಾಟ್ ಗೆ ಕೊನೆಗೂ ಮುಕ್ತಿ
ಚಿತ್ರದುರ್ಗ ಎಸ್‌ಪಿ ಮನೆ ಮುಂಭಾಗದಲ್ಲಿದ್ದ ಬ್ಲಾಕ್ ಸ್ಪಾಟ್‌ನ್ನು ಗುರುವಾರ ಸರಿಪಡಿಸಲಾಯಿತು.
ಚಿಕ್ಕಮಗಳೂರಲ್ಲಿ ಭಾರೀ ಮಳೆ- ಹಲವು ಪ್ರದೇಶ ಜಲಾವೃತ
ಗುರುವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಚಿಕ್ಕಮಗಳೂರಿನ ಟೀಚರ್ಸ್ ಲೇಔಟ್ ಜನ ವಸತಿ ಪ್ರದೇಶಕ್ಕೆ ನುಗ್ಗಿರುವ ಮಳೆಯ ನೀರು.
ಟೋಲ್ ಶುಲ್ಕ ದರ ಹೆಚ್ಚಳಕ್ಕೆ ಕ್ರೂಜರ್ ಮಾಲೀಕರ ಆಕ್ರೋಶ
ಟೋಲ್ ದರ ಕಡಿತಗೊಳಿಸುವಂತೆ ಆಗ್ರಹಿಸಿಗೆ ಕ್ರೂಸರ್ ವಾಹನ ಚಾಲಕರು ಮಾಲೀಕರು ಟೋಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಮರುಮೌಲ್ಯಮಾಪನ: ಎಸ್ಸೆಸ್ಸೆಲ್ಸಿಯಲ್ಲಿ ಮಲ್ಲಸಂದ್ರ ವಿದ್ಯಾರ್ಥಿನಿಗೆ 625ಕ್ಕೆ 625
ಮಲ್ಲಸಂದ್ರದ ಬಿ.ಎನ್.ಆರ್ ಶಾಲೆಯ ವಿದ್ಯಾರ್ಥಿನಿ ಭಾವನ ಟಿ.ಎಸ್. ಅವರು ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಮೊದಲು 625ಕ್ಕೆ 620 ಅಂಕಗಳ ಪಡೆದಿದ್ದರು. ಆದರೆ, ಮತ್ತೆ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಪಡೆದು ಈ ಸಾಧನೆಗೈದ ರಾಜ್ಯದ ಎರಡನೇ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಾಲ್ಮೀಕಿ ನಿಗಮ: ಸಚಿವ ನಾಗೇಂದ್ರ ಆಪ್ತರಿಬ್ಬರ ಬಂಧನ
ನೆಕ್ಕುಂಟಿ, ನಾಗೇಶ್ವರ ಸೆರೆಯಾಗಿದ್ದು, ಹಣ ವರ್ಗದಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಈ ಪ್ರಕರಣದಲ್ಲಿ ತನಿಖೆಗೆ ಸಿಬಿಐ ಪ್ರವೇಶ ಮಾಡಿದ್ದು, ಎಫ್‌ಐಆರ್ ದಾಖಲು ಮಾಡಿದೆ.
< previous
1
...
10548
10549
10550
10551
10552
10553
10554
10555
10556
...
14756
next >
Top Stories
ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ : ಮೋದಿ
8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ
‘ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಮತ್ತು ಪದವೀಧರರಿಗೆ ಆದ್ಯತೆ’
ದುನಿಯಾ ವಿಜಯ್ ನನ್ನನ್ನು ಗ್ರೇಟ್ ಅಂದ್ರು: ಬೃಂದಾ ಆಚಾರ್ಯ