ಶ್ರೀಮಂತ ಸಂಸ್ಕೃತಿಯಿಂದ ಯುವಜನತೆ ದೂರನಮ್ಮ ಯುವಜನಾಂಗ ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಜಾಲತಾಣದ ದಾಳಿಯಿಂದಾಗಿ ಅದರಲ್ಲಿ ತಲ್ಲೀನರಾಗುವ ಮೂಲಕ ನಮ್ಮ ನಾಡಿನ ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯಿಂದ ದೂರವಾಗುತ್ತಿರುವುದು ದುರದೃಷ್ಟಕರ ಎಂದು ಶೈನಾ ಟ್ರಸ್ಟ್‌ನ ಶೈಲಾ ನಾಗರಾಜ್ ಬೇಸರ ವ್ಯಕ್ತಪಡಿಸಿದರು.