ಸೆ.೨೫ರಂದು ಮಂಡ್ಯಜಿಲ್ಲೆಗೆ ಬಸವ ರಥ ಆಗಮನವೈಚಾರಿಕತೆ, ವೈಜ್ಞಾನಿಕತೆಯ ಉತ್ತುಂಗದಲ್ಲಿ ಮೆರೆಯುತ್ತಿರುವ ಮಾನವರಿಗೆ ಆದರ್ಶಗಳ ಅರಿವು ಬೇಕಿದೆ. ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವು ಮೂಡಿಸುವುದು, ಮಹಿಳೆಯರ ಘನತೆಯನ್ನು ಕಾಪಾಡುವುದು, ವ್ಯಕ್ತಿತ್ವ ವಿಕಸನದಂತಹ ಮಹತ್ವದ ವಿಚಾರಗಳನ್ನು ಅಭಿಯಾನದಲ್ಲಿ ಪ್ರಚಾರಪಡಿಸಲಾಗುವುದು.