ಇಂದಿನ ಪೀಳಿಗೆಗೆ ಜಲಸಂಕಷ್ಟದ ಅರಿವು ಮೂಡಿಸಿ: ಪುರುಷೋತ್ತಮ ಬಿಳಿಮಲೆಕೃಷ್ಣರಾಜಸಾಗರದ ನಿರ್ಮಾಣ, ಅದರ ಮಹತ್ವದ ಬಗ್ಗೆ ಅತ್ಯುತ್ತಮವಾದ ಅಂಶಗಳನ್ನು ಸಾಹಿತಿ ನಂಜೇಗೌಡ ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸರ್ಕಾರಗಳು ನೀರಾವರಿಗಾಗಿ ಹಲವು ಯೋಜನೆಗಳನ್ನು ರೂಪಿಸುತ್ತಾರೆ. ಆದರೆ, ಅವುಗಳು ಅನುಷ್ಠಾನವಾಗುವುದಿಲ್ಲ. ಸ್ವಾಮಿನಾಥನ್ ವರದಿ ನೀಡಿ ಹಲವು ವರ್ಷಗಳಾದರೂ ಅವು ಈವರೆಗೂ ಅನುಷ್ಠಾನವಾಗಿಲ್ಲ.