ಮನೆ ಮಗ ರಮೇಶ ಜಿಗಜಿಣಗಿ ಮತ್ತೆ ಗೆಲ್ಲಿಸಿದ ಇಂಡಿ!ಸಂಸದ ರಮೇಶ ಜಿಗಜಿಣಗಿ ಅವರಿಗೆ ತವರು ತಾಲೂಕು ಮತ್ತೆ ಕೈ ಹಿಡಿದಿದ್ದು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ 25,724 ಹೆಚ್ಚು ಮತಗಳ ಅಂತರವನ್ನು ಇಂಡಿ ತಾಲೂಕು ನೀಡಿದೆ. ಈ ಮೂಲಕ ಸಂಸದ ರಮೇಶ ಜಿಗಜಿಣಗಿ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.