ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.95.83ರಷ್ಟು ಮತದಾನವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ, 4708 ಶಿಕ್ಷಕರಿಂದ ಮತ ಚಲಾವಣೆ, ಹೊಳಲ್ಕೆರೆಯಲ್ಲಿ ಮತದಾನ ಪ್ರಮಾಣ ಹೆಚ್ಚು. 10 ಗಂಟೆ ನಂತರ ತುಸು ಚುರುಕಾಯಿತಾದಾರೂ ಮಧ್ಯಾಹ್ನ ಮತ್ತೆ ನೀರಸವಾಯಿತು. ಎರಡು ಗಂಟೆ ನಂತರ ಮತ್ತೆ ಚುರುಕಾಯಿತು. ಶಿಕ್ಷಕರು ಸರತಿಯಲ್ಲಿ ನಿಂತು ಮತ ಚಲಾಯಿಸುವ ದೃಶ್ಯ ಸಾಮಾನ್ಯವಾಗಿತ್ತು.