ಸುಂಟಿಕೊಪ್ಪ: ಶಾಲೆಗಳ ಪ್ರಾರಂಭೋತ್ಸವ ಸಂಭ್ರಮಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸಂತ ಮೇರಿ ಆಂಗ್ಲಮಾಧ್ಯಮ ಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶುಕ್ರವಾರ ಹಬ್ಬದ ವಾತವರಣ ಕಂಡು ಬಂತು. ಎರಡು ತಿಂಗಳ ಬರೋಬ್ಬರಿ ರಜೆ ಮುಗಿಸಿ ಮರಳಿ ಶಾಲೆಗೆ ಹೋಗುವ ದಿನದಂದು ಮಕ್ಕಳು ಮತ್ತೆ ವಿದ್ಯಾದೇಗುಲಕ್ಕೆ ಆಗಮಿಸಿದರು.