ಅಮಾಯಕರಿಗೆ ರೌಡಿಶೀಟರ್ ಪಟ್ಟ: ಗೋವರ್ಧನ್ ಆರೋಪಕೆರಗೋಡಿನಲ್ಲಿ ಕಳೆದ ೩೦ ವರ್ಷಗಳಿಂದಲೂ ಅರ್ಜುನ ಧ್ವಜ ಹಾರಿಸುತ್ತಾ ಬಂದಿದ್ದಾರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ದಿನದ ಸವಿನೆನಪಿಗಾಗಿ ಬೃಹತ್ ಧ್ವಜಸ್ತಂಭವನ್ನು ಸ್ಥಾಪಿಸಿ ಹನುಮ ಧ್ವಜ ಹಾರಿಸಲು ಮುಂದಾದರೆ ಅದಕ್ಕೆ ಕೋಮುವಾದದ ಬಣ್ಣ ಕಟ್ಟಿದ ಕಾಂಗ್ರೆಸ್‌ನವರು ಹನುಮ ಧ್ವಜ ಇಳಿಸಿದ್ದಾರೆ. ಅದನ್ನು ಮತ್ತೆ ನಾವು ಅಲ್ಲಿಯೇ ಹನುಮ ಧ್ವಜ ಹಾರಿಸುವುದು ನಿಶ್ಚಿತ.