ಸರ್ಕಾರಿ ಶಾಲೆಗೆ ದಾಖಲಾದ ಮಗುವಿನ ಹೆಸರಲ್ಲಿ 2 ಸಾವಿರ ರು.ನಿಶ್ಚಿತ ಠೇವಣಿನರಸಿಂಹರಾಜಪುರ, ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಹಲವಾರು ಶಾಲೆಗಳು ಮುಚ್ಚುವ ಸ್ಥಿತಿ ತಲುಪಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಡಗಬೈಲು (ದ್ವಾರಮಕ್ಕಿ) ಮಂಜಮ್ಮ ತಿಮ್ಮೇಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಸೆಳೆಯಲು ಶಾಲೆಗೆ ದಾಖಲಾದ ಪ್ರತಿ ಮಕ್ಕಳ ಹೆಸರಿನಲ್ಲಿ 2 ಸಾವಿರ ರು. ನಿಶ್ಚಿತ ಠೇವಣಿ ಇಡಲು ಶಾಲೆ ನಿರ್ಧರಿಸಿದೆ.