ರಾಷ್ಟ್ರ ರಾಜಧಾನಿಯಲ್ಲಿ ಸನ್ನಿಧಿ ಕಶೆಕೋಡಿ ತಂಡ ಮತದಾನ ಜಾಗೃತಿಸಾರ್ವಜನಿಕ ಸ್ಥಳಗಳಲ್ಲಿ ಎರಡು ದಿನಗಳ ಕಾಲ ಮತದಾನದ ಬಗ್ಗೆ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಭಾಷಣ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವನ್ನು ಮೂಡಿಸಿ ಅಲ್ಲಿನ ಉನ್ನತ ಅಧಿಕಾರಿ ವರ್ಗದವರ ಮೆಚ್ಚುಗೆಯನ್ನು ಗಳಿಸಿದ್ದು ಮಾತ್ರವಲ್ಲದೆ ಅವರ ಪ್ರಶಂಸೆಯ ನುಡಿಗಳಿಗೆ, ಸನ್ಮಾನಗಳಿಗೆ ಈ ವಿದ್ಯಾರ್ಥಿಗಳು ಪಾತ್ರರಾದರು.