ಮಲೇರಿಯಾ ಮುಕ್ತ ರಾಜ್ಯಕ್ಕೆ ಪಣ: ಡಾ.ಎಚ್.ಎಲ್.ನಾಗರಾಜುಮಲೇರಿಯಾ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದರ ಜಾಗೃತಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮನೆಗಳಲ್ಲಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ತೆಂಗಿನ ಚಿಪ್ಪು ಟೈರ್, ಓಪನ್ ಟ್ಯಾಂಕ್ ಗಳಲ್ಲಿ ಈ ರೋಗ ಹರಡುವ ಸಾಧ್ಯತೆ ಇದೆ. ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ಇಡೀ ರಾಜ್ಯವನ್ನು ಮಲೇರಿಯ ಮುಕ್ತ ರಾಜ್ಯವನ್ನಾಗಿಸಬೇಕಿದೆ.