ನಾಳೆ,ನಾಡಿದ್ದು ವೀರಶೈವ ಧರ್ಮ ಸಮ್ಮೇಳನವೀರಶೈವ ಸಮಾಜದ ತ್ರಿವಳಿ ರತ್ನಗಳಾದ ಶ್ರೀಬಸವೇಶ್ವರರು, ಶ್ರೀರೇಣುಕಾಚಾರ್ಯರು ಹಾಗೂ ಶ್ರೀಗುರು ಸಿದ್ದರಾಮೇಶ್ವರರ ಜಯಂತಿ ಉತ್ಸವಕ್ಕೆ ವೀರಶೈವ ಸಮಾಜದ ಅಂಗ ಸಂಸ್ಥೆಗಳಾದ ವೀರಶೈವ ಕೋ-ಅಪರೇಟಿವ್ ಬ್ಯಾಂಕ್, ತುಮಕೂರು ಬಸವೇಶ್ವರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ, ಸ್ನೇಹ ಸಂಗಮ ಸೌಹಾರ್ಧ ಪತ್ತಿನ ಸಹಕಾರಿ, ರೇಣುಕಾ ವಿದ್ಯಾಪೀಠ, ಮೈತ್ರಿ ವೀರಶೈವ ಮಹಿಳಾ ಸಂಘ, ವೀರಶೈವ ಉಚಿತ ವೈದ್ಯಕೀಯ ಸೇವಾ ಕೇಂದ್ರ ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಸಹಕಾರ ನೀಡಿವೆ.