ಭಾರತ ವಿಶ್ವಗುರು ಆಗಲಿದೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ರೈತರ ಬದುಕು ಹಸನಾಗದೆ, ಮಹಿಳೆಯರು ಸ್ವಾವಲಂಬಿಗಳಾಗದೆ, ನಿರುದ್ಯೋಗ ಸಮಸ್ಯೆ ಹೋಗದೆ, ದೇಶ ಆರ್ಥಿಕವಾಗಿ ಸದೃಢವಾಗದೇ ಭಾರತ ಹೇಗೆ ವಿಶ್ವಗುರುವಾಗುತ್ತದೆ
ಮಂಡ್ಯದಲ್ಲಿ ದೇಹವನ್ನು ತಂಪಾಗಿಸುವುದಕ್ಕೆ ಎಳನೀರಿಗೆ ಮುಗಿಬೀಳುತ್ತಿರುವುದರಿಂದ ಬೇಡಿಕೆಯಷ್ಟು ಎಳನೀರನ್ನು ಒದಗಿಸಲಾಗದೆ ಮಾರಾಟಗಾರರೇ ಪರದಾಡುತ್ತಿದ್ದಾರೆ.