ಮಠಗಳು ಸಂಸ್ಕಾರ, ಸಂಸ್ಕೃತಿ ಕಲಿಸುವ ವಿದ್ಯಾಕೇಂದ್ರಗಳು: ಸಿದ್ದಲಿಂಗ ಶ್ರೀ ಶ್ರೀ ಮಠ ಸಾಮಾಜಿಕ, ಆಧುನಿಕತೆ, ಆಧ್ಯಾತ್ಮಿಕತೆ, ಪ್ರಾಥಮಿಕ ಶಿಕ್ಷಣ ಪದ್ಧತಿ, ಗೋ ಉತ್ಪನ್ನದಲ್ಲಿ ತನ್ನದೇ ಆದ ಸಾಧನೆ ಮಾಡುತ್ತಿವೆ, ಮಠ ನೀಡುವ ಪ್ರಶಸ್ತಿಗಳನ್ನು ನಾವು ಹುಡುಕಿಕೊಂಡು ಹೋಗಬಾರದು, ಪ್ರಶಸ್ತಿಗಳೇ ನಮ್ಮನ್ನು ಹುಡುಕಿಕೊಂಡು ಬರಬೇಕು.