ಪರಿವಾರ ಆರೋಗ್ಯವಾಗಿದ್ದರೆ ದೇಶ ಸದೃಢ: ಸಂಸದ ಬಸವರಾಜ ಬೊಮ್ಮಾಯಿಸ್ವಸ್ಥ ನಾರಿ ಸಶಕ್ತ ಪರಿವಾರ ಎಂಬ ಅಭಿಯಾನ ಮಾಡುತ್ತಿದ್ದೇವೆ. ಇದರ ಉದ್ದೇಶ ನಮ್ಮ ತಾಯಂದಿರು ಆರೋಗ್ಯವಂತರಾಗಿ ಇರಬೇಕು. ಅವರು ಆರೋಗ್ಯವಾಗಿದ್ದರೆ ಇಡೀ ಪರಿವಾರ ಆರೋಗ್ಯವಾಗಿರುತ್ತದೆ. ಪರಿವಾರ ಆರೋಗ್ಯವಾಗಿದ್ದರೆ ಈ ಸಮಾಜ, ದೇಶ ಕೂಡ ಆರೋಗ್ಯವಾಗಿರುತ್ತದೆ.