ಮಹಾವೀರ ತೀರ್ಥಂಕರರ ಸಂದೇಶ ಸಮಾಜಕ್ಕೆ ಅಗತ್ಯವಿದೆ: ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ‘ಬದುಕು ಬದುಕಲು ಬಿಡು’ ಎಂಬ ಮಹಾವೀರರ ಕ್ರಾಂತಿಯ ನುಡಿಯನ್ನು ೨೬೦೦ ವರ್ಷಗಳ ನಂತರವೂ ನೆನಪಿಸಿಕೊಳ್ಳುತ್ತೇವೆ. ನಮ್ಮಂತೆ ಇತರ ಸಮಸ್ತ ಜೀವಿಗಳನ್ನು ಬದುಕಲು ಬಿಡಬೇಕು, ಯಾರಿಗೂ ತೊಂದರೆ ಕೊಡಬಾರದು ಎಂಬುದು ಈ ಮಾತಿನ ಸಾರಾಂಶ. ನಮಗೆ ಬದುಕಲು ಹಕ್ಕು ಇರುವ ಹಾಗೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ,