ಸಮೃದ್ಧ ಉಡುಪಿ ಚಿಕ್ಕಮಗಳೂರಿಗೆ ಹೆಗ್ಡೆ ಪ್ರಣಾಳಿಕೆ: ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆಅತಿವೃಷ್ಟಿ/ಅನಾವೃಷ್ಟಿಯಿಂದ ತೋಟಗಾರಿಕಾ ಬೆಳೆಗಳಿಗೆ ಈಗಿರುವ 2 ಹೆಕ್ಟೇರ್ ವ್ಯಾಪ್ತಿ 10 ಹೆಕ್ಟೇರ್ ಗೆ ವಿಸ್ತರಿಸುವುದು, ಹವಾಮಾನ ವೈಪರೀತ್ಯದಿಂದ ನಾಶವಾಗುವ ಕಾಫಿ ಬೆಳೆಗೆ ವಿಮೆಗೆ ಪ್ರಯತ್ನ ಮಾಡಲಾಗುವುದು ಎಂದು ಹೆಗ್ಡೆ ಅವರು ಹೇಳಿದ್ದಾರೆ.