ಅಧಿಕಾರ ಹಾಗೂ ಆದಾಯದಲ್ಲಿ ಪಾಲು ಹಂಚಿಕೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಉತ್ತರ ಭಾರತಕ್ಕೆ ಪ್ರಥಮ ಆದ್ಯತೆ ಮತ್ತು ದಕ್ಷಿಣ ಭಾರತದ ಬಗ್ಗೆ ಮಲತಾಯಿ ಧೋರಣೆ. ಇದು ಪ್ರಧಾನಿ ನರೇಂದ್ರ ಮೋದಿ ಡಿಎನ್‌ಎಯಲ್ಲೇ ಇದೆ ಎಂದು ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತ ರೆಡ್ಡಿ ದೂರಿದ್ದಾರೆ.