ಸಮ ಸಮಾಜದ ನಿರ್ಮಾತೃ ಅಂಬೇಡ್ಕರ್ : ಡಾ. ನರೇಂದ್ರಕುಮಾರ್ಸಮಾಜದ ಅಭಿವೃದ್ಧಿಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಮಾಜವೇ ಪ್ರಯೋಗಾಲಯವಾಗಬೇಕು. ಯಾರನ್ನೂ ನೋಯಿಸದೇ, ನೈತಿಕವಾಗಿ ಬದುಕು ಕಟ್ಟಿಕೊಳ್ಳಲು ಸಂವಿಧಾನ ಎಡೆ ಮಾಡಿಕೊಡುತ್ತದೆ. ಧರ್ಮ ಮನುಷ್ಯನ ಕಲ್ಯಾಣಕ್ಕೆ, ಆದರೆ ಅದು ಈಗ ಮನುಷ್ಯ ಮನುಷ್ಯರ ನಡುವೆ ದ್ವೇಷ ಬಿತ್ತಲಾಗುತ್ತಿದೆ