ಮೊಬೈಲ್ ಡಿ-ಅಡಿಕ್ಷನ್ ಸೆಂಟರ್ ಆರಂಭ ಆತಂಕ: ಪ್ರೊ.ಎಂ.ಕೃಷ್ಣೇಗೌಡಮೊಬೈಲ್ ಬಂದ ನಂತರದಲ್ಲಿ ನಮಗೆ ಪ್ರಾಧಾನ್ಯತೆಗಳೇ ಇಲ್ಲವಾಗಿದೆ. ಮೊದಲು ಯಾವುದಕ್ಕೆ ಪ್ರಾಧಾನ್ಯತೆ ಕೊಡಬೇಕು, ನಂತರ ಯಾವುದಕ್ಕೆ ನೀಡಬೇಕು ಎನ್ನುವುದು ಗೊತ್ತೇ ಇಲ್ಲದಂತೆ ವರ್ತಿಸುತ್ತಿದ್ದೇವೆ. ವಿದ್ಯಾರ್ಥಿಗಳು ಮೊಬೈಲ್‌ನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದು, ಅದನ್ನು ಕಡಿಮೆ ಮಾಡಬೇಕು.