ಮೂರು ದಿನದೊಳಗೆ ಫಲಕ, ಮಹಾದ್ವಾರ ಅಳವಡಿಸಿ: ತುಳಸಿರಾಮ್1999ರಲ್ಲಿ ಆಗಿನ ಶಾಸಕರು, ಮುಖಂಡರು ಗ್ರಾಪಂನಲ್ಲಿ ಠರಾವು ಮಾಡಿ, ನಿರ್ಮಿಸಿದ್ದ ವೀರ ಮದಕರಿ ನಾಯಕ ಮಹಾದ್ವಾರ, ಶಿಲಾ ಫಲಕ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತದ ನಾಮಫಲಕವನ್ನು ಭಾನುವಳ್ಳಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ತೆರವುಗೊಳಿಸುವ ಜೊತೆಗೆ 30ಕ್ಕೂ ಹೆಚ್ಚು ವಾಲ್ಮೀಕಿ ಸಮಾಜದ ಮಹಿಳೆಯರು, ಪುರುಷರನ್ನು ಬಂಧಿಸಿದ್ದು ಅಕ್ಷಮ್ಯ.