ಬರ, ಬೇಟೆಗಾರರಿಂದ ನಲುಗಿದ ಸೊರಬ ವನ್ಯಜೀವಿಗಳು ಆದರೆ, ರೈತರು ತಮ್ಮ ಬೆಳೆಗಳ ರಕ್ಷಣೆಗಾಗಿ ಅಳವಡಿಸುವ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಬಹುತೇಕ ಪ್ರಾಣಿಗಳು ಬಲಿಯಾಗುತ್ತಿವೆ. ಮತ್ತೆ ಕೆಲವು ಕೃಷಿ ಹೊಂಡಗಳಿಗೆ ಬಿದ್ದು ಮೃತಪಟ್ಟಿವೆ. ಇದರ ಮಧ್ಯೆ ಕಾಡುಪ್ರಾಣಿಗಳನ್ನು ಬೇಟೆಯಾಡುವವರು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದ್ದಾರೆ. ಆದರೆ, ರೈತರು ತಮ್ಮ ಬೆಳೆಗಳ ರಕ್ಷಣೆಗಾಗಿ ಅಳವಡಿಸುವ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಬಹುತೇಕ ಪ್ರಾಣಿಗಳು ಬಲಿಯಾಗುತ್ತಿವೆ.