ಶುಶ್ರೂಷಕ ವೃತ್ತಿ ಉದ್ಯೋಗವಲ್ಲ, ಇದೊಂದು ಸೇವೆ: ರಾಮಕೃಷ್ಣ ರೆಡ್ಡಿ ಅಭಿಮತ ಮಾನವನ ಶರೀರ ವಿಜ್ಞಾನದ ಬಗ್ಗೆ ಆಳವಾದ ಜ್ಞಾನಪಡೆಯುವ ಜೊತೆಗೆ ರೋಗಿಗಳ ತಪಾಸಣೆ, ಪರೀಕ್ಷೆ, ಚಿಕಿತ್ಸೆ ಹಾಗೂ ಆರೋಗ್ಯಕರ ಜೀವನ ಕೌಶಲಗಳ ಬಗ್ಗೆ ಚಿಕಿತ್ಸೆ ಮತ್ತು ಆರೈಕೆಗಳಲ್ಲಿ ರೋಗಿಗಳ ಹತ್ತಿರವಿದ್ದು ಆತ್ಮವಿಶ್ವಾಸ ಮೂಡಿಸಿ ಅವರ ಪ್ರೀತಿ, ಗೌರವಗಳಿಗೆ ಪಾತ್ರರಾಗುವರೇ ನಿಜವಾದ ಶುಶ್ರೂಷಕರಾಗುತ್ತಾರೆ.