ಧರ್ಮಸ್ಥಳ ದೇವಸ್ಥಾನ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಮಾದರಿ ಪ್ರೇರಕ ಶಕ್ತಿ: ಎಡನೀರು ಸ್ವಾಮೀಜಿಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಣ್ಣೂರು ಚಿಮೇನಿ ನಿತ್ಯಾನಂದ ಮಠದ ಅವಧೂತ ಶ್ರೀ ವಿನು ಸ್ವಾಮೀಜಿ ಭಕ್ತರೊಂದಿಗೆ ಸೋಮವಾರ ಧರ್ಮಸ್ಥಳ ಕ್ಷೇತ್ರಕ್ಕೆ ಕ್ಷೇತ್ರ ರಕ್ಷಾ ಯಾತ್ರೆ ಮೂಲಕ ಆಗಮಿಸಿ ಪ್ರವಚನ ಮಂಟಪದಲ್ಲಿ ಆಶೀರ್ವಚನ ನೀಡಿದರು.