ಸ್ಟಾಲೇಜ್ ಶುಲ್ಕ ಏರಿಕೆ ಖಂಡಿಸಿ ಅಂಗಡಿಕಾರರ ಪ್ರತಿಭಟನೆಹಲವಾರು ವರ್ಷಗಳಿಂದ ಪಾಲಿಕೆ ಅಂಗಡಿಗಳನ್ನು ಸಣ್ಣ-ಪುಟ್ಟ ಉದ್ಯೋಗಕ್ಕಾಗಿ ಸ್ಟಾಲೇಜ್ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡು, ಪಾಲಿಕೆಯ ನಿಯಮಾವಳಿಯಂತೆ ಪ್ರತಿಮೂರು ವರ್ಷಕ್ಕೆ ಶೇ. 15ರಷ್ಟು ಬಾಡಿಗೆ ಏರಿಕೆ ಮಾಡಲಾಗುತ್ತಿದೆ. ಆದರೆ, ಮಹಾನಗರ ಪಾಲಿಕೆ ಎರಡು ಬಾರಿ ತನ್ನ ನಿಯಮಾವಳಿಯನ್ನು ಮೀರಿ ಬಾಡಿಗೆ ಏರಿಸಿದೆ.