ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮಿಶ್ರ ಬೇಸಾಯ ಪದ್ದತಿಯಿಂದ ಲಾಭದಾಯಕ ಕೃಷಿ
ದೊಡ್ಡಬಳ್ಳಾಪುರ: ಬೆಲೆ ಹೆಚ್ಚಾಗಿದೆ ಎನ್ನುವ ಒಂದೇ ಕಾರಣಕ್ಕೆ ಇಡೀ ತೋಟದಲ್ಲಿ ಅಡಿಕೆ ಸಸಿಗಳನ್ನು ಮಾತ್ರ ಬೆಳೆಸದೆ ಎಲ್ಲಾ ರೀತಿಯ ಬೆಳೆಗಳು ಇರುವಂತೆ ಮಿಶ್ರ ಪದ್ದತಿಯ ಕೃಷಿಗೆ ರೈತರು ಪ್ರಥಮ ಆದ್ಯತೆ ನೀಡಿದರೆ ಆರ್ಥಿಕ ನಷ್ಟಕ್ಕೆ ಒಳಗಾಗುವುದು ತಪ್ಪಲಿದೆ ಎಂದು ಸಾವಯವ ತೋಟಗಾರಿಕ ಕೃಷಿ ತಜ್ಞ ಶಿವನಾಪುರ ರಮೇಶ್ ಹೇಳಿದರು.
ಚಂದ್ರಗುತ್ತಿ ದೇಗುಲ ಪ್ರಗತಿಯಾದಲ್ಲಿ ಗ್ರಾಮ ಅಭಿವೃದ್ಧಿ ಸಾಧ್ಯ
ದಸರಾ ಉತ್ಸವವು ಸರ್ವ ಭಕ್ತಾದಿಗಳ ಸಹಕಾರದಿಂದ ಒಗ್ಗಟ್ಟಿನಿಂದ ಆಚರಣೆ ಮಾಡುತ್ತಿರುವುದು ಸಂಭ್ರಮ ತಂದಿದೆ
ನ. 7ರಂದು ಬೆಂಗಳೂರಿನಲ್ಲಿ ಉಗ್ರ ಹೋರಾಟ
ಗ್ರಾಪಂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನ. 7ರಂದು ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದು
ಪ್ರಧಾನಿ ಮಧ್ಯ ಪ್ರವೇಶದಿಂದ ಪರಿಹಾರ: ನಟ ಶಿವರಾಜ್‌ಕುಮಾರ್
ಪ್ರಧಾನಿ ಮಧ್ಯ ಪ್ರವೇಶದಿಂದ ಪರಿಹಾರ: ನಟ ಶಿವರಾಜ್ ಕುಮಾರ್, ಎರಡೂ ಸರ್ಕಾರಗಳು ಕುಳಿತು ಮಾತನಾಡುವುದೂ ಅಗತ್ಯ,ರೈತರ ಹೋರಾಟದೊಂದಿಗೆ ನಿಲ್ಲಲು ನಾನು ಸದಾ ಸಿದ್ಧ
ಕಸಾಪ ಜಿಲ್ಲಾ ಮಟ್ಟದ ಸಮ್ಮೇಳನ ನಡೆಸಲು ಪೂರಕ ವಾತಾವರಣ ನಿರ್ಮಿಸಿ
ಗಜೇಂದ್ರಗಡ ಪಟ್ಟಣದ ಗವಿಮಠದಲ್ಲಿ ಭಾನುವಾರ ಕಸಾಪ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು.
ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ಗಾಯತ್ರಿದೇವಿ ಗುಡಿಗೆ ಶಿಲಾಮುಹೂರ್ತ ಸಂಪನ್ನ
ಗಾಯತ್ರಿ ಧ್ಯಾನಪೀಠದಲ್ಲಿ ವೇದ ಮಾತೆ ಶ್ರೀ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರು ಶಿಲಾ ಮುಹೂರ್ತ ನೆರವೇರಿಸಿದರು.
- ರಾತ್ರೋ ರಾತ್ರಿ ಪ್ರತಿಷ್ಠಾಪನೆಯಾಗಿದ್ದ ಮೂರ್ತಿಗಳ ಅನಾವರಣ
ನಗರದ ರಂಜಿತಾ ಹೋಟೆಲ್ ಮತ್ತು ಇಂದಿರಾ ಕ್ಯಾoಟೀನ್ ಮುಂಭಾಗ ಕಳೆದ ಅಕ್ಟೊಬರ್ 3ರಂದು ಕರ್ನಾಟಕ ರಕ್ಷಣಾ ವೇದಿಕೆಯವರು ರಾತ್ರೋರಾತ್ರಿ ಎರಡು ಪ್ರತಿಮೆಗಳ ಪ್ರತಿಷ್ಠಾಪನೆ ಮಾಡಿದ್ದರು. ಪ್ರತಿಮೆಗಳ ಮುಖ ಕಾಣದಂತೆ ಬಟ್ಟೆಯಿಂದ ಮುಚ್ಚಲಾಗಿತ್ತು. ರಾಷ್ಟ್ರಕವಿ ಕುವೆಂಪು ಹಾಗೂ ಪುನೀತ್ ರಾಜಕುಮಾರ್ ಅವರ ಪ್ರತಿಮೆಗಳು ಹೂವಿನ ಹಾರಗಳಿಂದ ಸಿಂಗಾರಗೊಂಡು ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಂಡಿವೆ ರಾತ್ರೋರಾತ್ರಿ ಪ್ರತಿಷ್ಠಾಪನೆಗೊಂಡಿದ್ದ ಪ್ರತಿಮೆಗಳ ಬಗ್ಗೆ ಕರವೇ ಮತ್ತು ನಗರಸಭೆ ಅಧಿಕಾರಿಗಳ ನಡುವೆ ಹಗ್ಗ ಜಗ್ಗಾಟ ನಡೆದೇ ಇತ್ತು. ನಗರಸಭೆ ಅಧಿಕಾರಿಗಳು ಸಹ ಕರವೇ ಕಾರ್ಯಕರ್ತರನ್ನು ಕರೆದು ಮಾತುಕತೆ ನಡೆಸಿ ನೋಟಿಸ್ ನೀಡಿದ್ದರು ಎನ್ನಲಾಗಿದೆ. ಆದರೆ ಇದೀಗ ಭಾನುವಾರ ಬೆಳಗ್ಗೆ ಎರಡೂ ಪ್ರತಿಮೆಗಳನ್ನು ಕರವೇ ಕಾರ್ಯಕರ್ತರು ಅನಾವರಣಗೊಳಿಸಿದ್ದಾರೆ.
ಮನಸ್ಸಿನ ಮುದಕ್ಕೆ ಕಾವ್ಯ ಮದ್ದು: ಡಾ.ಗಂಗಾಧರ
ದಸರಾ ಕಾವ್ಯ ಸಂಭ್ರಮ
ಶ್ರೀ ನಾರಾಯಣಸ್ವಾಮಿ ದೇವಾಲಯಕ್ಕೆ ಕಾಯಕಲ್ಪ
ಚನ್ನಪಟ್ಟಣ: ಅಳಿವಿನಂಚಿಗೆ ತಲುಪಿದ್ದ ತಾಲೂಕಿನ ಮಳೂರು ಪಟ್ಟಣದ ನಾರಾಯಣಸ್ವಾಮಿ ದೇವಾಲಯವನ್ನು ನರೇಗಾ ಯೋಜನೆಯಡಿ 13 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಮಹಾನಗರದ ಎಲ್ಲೆಲ್ಲೂ ದಸರಾ ಹಬ್ಬದ ಕಳೆ
ರಜೆ ದಿನಗಳು ಸಾಲುಸಾಲಾಗಿ ಬಂದಿರುವ ಹಿನ್ನೆಲೆಯಲ್ಲಿ ಭಾನುವಾರವೇ ದಸರಾ ಹಬ್ಬದ ಸಿದ್ಧತೆ ಮಹಾನಗರದಲ್ಲಿ ಕಂಡುಬಂದಿತು. ಕಳೆದ 8 ದಿನಗಳಿಂದ ನವರಾತ್ರಿಯ ಸಿದ್ಧತೆ ನಡೆಸಿದ್ದ ಜನತೆ ಭಾನುವಾರವೇ ಹಬ್ಬದ ಕೊನೆಯ ದಿನದ ಸಿದ್ಧತೆ ನಡೆಸಿದರು.
< previous
1
...
14104
14105
14106
14107
14108
14109
14110
14111
14112
...
14245
next >
Top Stories
ಆರ್‌ಜೆಡಿಗೆ ಮುಂಡಿಯೂರಿದ ಕಾಂಗ್ರೆಸ್ : ತೇಜಸ್ವಿ ಇಂಡಿ ಸಿಎಂ ಅಭ್ಯರ್ಥಿ
ಗುಮ್ಮಡಿ ನರಸಯ್ಯನಾಗಿ ಶಿವರಾಜ್‌ಕುಮಾರ್
ಭವಿಷ್ಯದಲ್ಲಿ ಆನೇಕಲ್ ಭಾಗ ಜಿಬಿಎ ವ್ಯಾಪ್ತಿಗೆ: ಡಿ.ಕೆ.ಶಿವಕುಮಾರ್
ಕೈ ಆಡಳಿತ ರಾಜ್ಯಕ್ಕೆ ಹಿಡಿದಿರುವ ಗ್ರಹಣ : ಸೂರ್ಯ
ನಮ್ಮ ಮನೆ ಬಾಗಿಲಿಗೆ ಬಂದದ್ದು ಕಾಂಗ್ರೆಸ್ಸಿಗರು : ಎಚ್ಡಿಕೆ