ಗ್ರಾಮೀಣ ಗೃಹ, ಕರಕುಶಲ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಬೆಳೆಸಿಶೃಂಗೇರಿ, ಗೃಹ, ಕರಕುಶಲ ಕೈಗಾರಿಕೆಗಳು ಸಾಕಷ್ಟು ಗ್ರಾಮೀಣ ಜನರ ಬದುಕಿಗೆ ಜೀವನಾಧಾರ. ಆದರೆ ಇಂದು ಪ್ರೋತ್ಸಾಹ ವಿಲ್ಲದೇ ಇಂತಹ ಕಸುಬುಗಳು ನಶಿಸುವ ಹಂತದಲ್ಲಿದೆ. ನಾವು ಗ್ರಾಮೀಣ, ಕರಕುಶಲ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಮೆಣಸೆ ಸಂಜೀವಿನಿ ಒಕ್ಕೂಟದ ಶುಭಾಷಿಣಿ ಹೇಳಿದರು.