ಕೆಐಎಡಿಬಿಗೆ ಯಾವ ಕಾರಣಕ್ಕೂ ಭೂಮಿ ಬಿಡುವುದಿಲ್ಲ ತಾಲ್ಲೂಕಿನ ಉತ್ತರದ ಭಾಗದಲ್ಲಿ ದಿಬ್ಬೂರಹಳ್ಳಿ ಸಮೀಪದಲ್ಲಿ ಸುದ್ದೆ ಫ್ಯಾಕ್ಟರಿಗೆ ಭೂಮಿಯನ್ನು ಸರ್ಕಾರ ಕೊಟ್ಟಿದೆ. ಅದನ್ನು ತೆಗೆದುಕೊಳ್ಳಲಿ, ಫಲವತ್ತಾದ ಭೂಮಿಯನ್ನು ಕೆಐಎಡಿಬಿಗೆ ರೈತರು ನೀಡುವುದಿಲ್ಲ. ರೈತರ ಒಗ್ಗಟ್ಟನ್ನು ಒಡೆಯುವುದೇ ರಾಜಕಾರಣಿಗಳು, ರೈತರು ನ್ಯಾಯಾಲಯಕ್ಕೆ ಹೋಗುತ್ತೇವೆ, ಕಾನೂನು ಪ್ರಕ್ರಿಯೆಗೆ ಹೋದರೆ ಅಧಿಕಾರಿಗಳು ಅಪರಾಧಿಕಾರಿಗಳಾಗುತ್ತೀರಿ.