ಬೌದ್ಧ ತತ್ವ, ಚಿಂತನೆ ಕನ್ನಡದಲ್ಲಿ ಹೆಚ್ಚು ಪ್ರಚಾರವಾಗಲಿ: ಹಂಪಿ ವಿವಿ ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ ಡಾ. ಅಂಬೇಡ್ಕರ್ ಅವರು ತಾವು ಪಡೆದಿದ್ದ ಅಪಾರ ಜ್ಞಾನ ಸಂಪತ್ತು, ತ್ಯಾಗ, ವಿಚಾರಧಾರೆಯಲ್ಲಿ ಪರಿಪೂರ್ಣತೆ, ಶುದ್ಧ ಜೀವನ, ನುಡಿದಂತೆ ನಡೆಯುವುದು, ದೂರದೃಷ್ಟಿಯ ಆಲೋಚನೆಯನ್ನು ಹೊಂದಿದ್ದರಿಂದ ಅವರನ್ನು ‘ಬೋಧಿಸತ್ವ’ ಎಂದು ಕರೆಯಲಾಗುತ್ತದೆ.