ದಾವಣಗೆರೆ ಜಿಲ್ಲೆಯಲ್ಲಿ ಶೀಘ್ರದಲ್ಲಿ ಸಿಂಥೆಟಿಕ್ ಗ್ರೌಂಡ್: ಸಂಸದೆ ಪ್ರಭಾ ಮಲ್ಲಿಕಾರ್ಜುನ್ಕ್ರೀಡಾ ಪ್ರೋತ್ಸಾಹಕ ಪರಿಸರದ ದಾವಣಗೆರೆಯಲ್ಲಿ ಎಲ್ಲಾ ಒಳಾಂಗಣದ ಕ್ರೀಡೆಗಳು ಒಂದೇ ಸೂರಿನಡಿ ನಡೆಯುವಂತಹ ಸಿಂಥೆಟಿಕ್ ಕ್ರೀಡಾಂಗಣದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜತೆಗೆ ಚರ್ಚಿಸುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.