ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕಲಿಸಿ300 ವರ್ಷಗಳ ಹಿಂದೆಯೇ ತಾತಯ್ಯನವರು ತಮ್ಮ ತತ್ವ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ಪದ್ದತಿ ವಿರುದ್ದ ಕ್ರಾಂತಿಯನ್ನೇ ಮಾಡಿದ್ದರು, ತಾತಯ್ಯನವರು ಕರ್ನಾಟಕ, ಆಂಧ್ರ ಪ್ರದೇಶವನ್ನು ಸುತ್ತಿ ತಮ್ಮ ತತ್ವಗಳ ಮೂಲಕ ಅಪಾರವಾದ ಭಕ್ತ ಸಮೂಹವನ್ನೇ ಹೊಂದಿದ್ದಾರೆ, ಅಂದು ತಾತಯ್ಯನವರು ತಿಳಿಸಿರುವ ಕಾಲಜ್ಞಾನ ಇಂದಿಗೂ ಪಸ್ತುತ.