ಜ್ಞಾಪಕ ಶಕ್ತಿ ವೃದ್ಧಿಗೆ ಸದಾ ಮನನ ಅಗತ್ಯ-ಶಿವಕುಮಾರ ಕುರಿಯವರವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಗೆ, ಓದಿರುವ ವಿಷಯ ಸದಾ ಸ್ಮೃತಿ ಪಟಲದ ಸದಾ ಉಳಿಯುವಂತಾಗಲು ಪುನರ್ ಮನನ ಸೂತ್ರ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಈ ಸೂತ್ರ ಪಾಲಿಸಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಕುಮಾರ ಕುರಿಯವರ ಹೇಳಿದರು.