ಮನುಷ್ಯರೇ ಮನುಷ್ಯನನ್ನು ಕಳ್ಳತನ ಮಾಡುವಂತಹ ಸ್ಥಿತಿಗೆ ಬಂದು ತಲುಪಿದ್ದೇವೆ- ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಮೊದಲೆಲ್ಲಾ ಅಡಿಕೆ ಕಳ್ಳರು, ಕುರಿ ಮೆಣಸು ಕಳ್ಳರ ಬಂಧನ ಸುದ್ದಿ ಇರುತ್ತಿತ್ತು. ಕೆಲವು ವರ್ಷಗಳು ಕಳೆದಂತೆ ಪಕ್ಕದ ಮನೆಯ ವಾಹನ ಕಳ್ಳತನ ಎಂದು ಸುದ್ದಿ ಬರಲು ಸ್ಟಾರ್ಟ್ ಆಯ್ತು. ನಂತರ ಮನುಷ್ಯರಿಂದ ಪ್ರಾಣಿಗಳ ಕಳ್ಳತನ, ಅಂತರ ರಾಜ್ಯ ಕಳ್ಳರ ಬಂಧನ,