ಚಟುವಟಿಕೆ ಜೀವನ ಶೈಲಿ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಿ : ಆನಂದ್ಕಡೂರು, ವೇಗದ ಜೀವನ ವಿಧಾನದಲ್ಲಿ ಪ್ರತಿಯೊಬ್ಬರೂ ಚಟುವಟಿಕೆಯ ಜೀವನಶೈಲಿ ಅನುಸರಿಸಬೇಕು. ಯೋಗ, ವ್ಯಾಯಾಮ, ಏರೋಬಿಕ್ಸ್, ನಡಿಗೆ ಮೊದಲಾದ ಕ್ರಿಯೆಗಳ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ತಪಾಸಣೆಗೆ ಒಳಪಡುವುದೂ ಮುಖ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.