ರಾಯಣ್ಣ, ಕನಕದಾಸರ ನೂತನ ವೃತ್ತಕ್ಕೆ ಅಡಿಗಲ್ಲುಪಟ್ಟಣದಲ್ಲಿ ಭಕ್ತ ಕನಕದಾಸರು, ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ನೂತನ ವೃತ್ತಗಳ ನಿರ್ಮಾಣಕ್ಕೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಹಾಗೂ ಪಟ್ಟಣದ ವಿವಿಧ ಮಠಗಳ ಶ್ರೀಗಳಿಂದ ಭೂಮಿಪೂಜೆ ನೆರವೇರಿತು. ನಂತರ ಪಟ್ಟಣದ ಎಪಿಎಂಸಿ ಯಲ್ಲಿ ನಡೆಯುತ್ತಿವ ಚರಂಡಿ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದರು.