ಮಾನ್ವಿ ಬಾಲಕಿಯರ ಹಾಸ್ಟಲ್ನಲ್ಲಿ ಜಗಳ, ಸಂಧಾನಎಸ್ಸಿ-ಎಸ್ಟಿ ಹಾಸ್ಟಲ್ನಲ್ಲಿ ಕುಡಿಯುವ ನೀರು ತುಂಬಿದ್ದ ಬಕೆಟ್ನಲ್ಲಿ ಬಾತ್ ರೂಮ್ಗೆ ಬಳಸುವ ಜಗ್ಗನ್ನು ಹಾಕಿರುವುದನ್ನು ಪಿಯುಸಿ ಓದುತ್ತಿರುವ ಮಂಜುಳಾ ಪ್ರಶ್ನಿಸಿದ್ದು, ಈ ವಿಚಾರವಾಗಿ ವಸತಿ ನಿಲಯದ ಬಿಇಡಿ ಓದುತ್ತಿರುವ ಶರಣಮ್ಮ, ದೇವಮ್ಮ, ಮಂಜುಳಾ, ಶಿಲ್ಪಾ ಇತರರು ಮಂಜುಳಾ ಜೊತೆಗೆ ಜಗಳವಾಡಿದ ಘಟನೆ ನಡೆದಿದೆ.