ಮಂತ್ರಾಲಯ: ರಾಯರ 429ನೇ ವರ್ಧಂತಿ ಉತ್ಸವಗುರುರಾಯರಿಗೆ ಟಿಟಿಡಿ ಶೇಷವಸ್ತ್ರ ಸಮರ್ಪಣೆ, ನಾದಹಾರ ಸೇವೆ, ಕಳೆ 6 ದಿನಗಳಿಂದ ನಡೆಯುತ್ತಿರುವ ಗುರುವೈಭವೋತ್ಸವ. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 429ನೇ ವರ್ಧಂತಿ ಉತ್ಸವ ನಿಮಿತ್ತಿ ಟಿಟಿಡಿಯಿಂದ ತಂದಿದ್ದ ಶೇಷವಸ್ತ್ರವನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ರಾಯರ ಪ್ರತೀಕದ ಮುಂದಿರಿಸಿ ಪೂಜೆ ಮಾಡಿದರು.