ಸುರಕ್ಷಿತ, ಸುಸಜ್ಜಿತ ಸಾರಿಗೆ ಸೇವೆ ಧ್ಯೇಯ: ರಾಮಲಿಂಗಾರೆಡ್ಡಿರಾಜ್ಯ ಸಾರಿಗೆ ವಲಯದ ಸುಧಾರಣೆಯ ಜೊತೆಗೆ ಜನರಿಗೆ ಸುಸಜ್ಜಿತ, ಸುರಕ್ಷಿತ ಸೇವೆಯನ್ನು ಒದಗಿಸುವ ಧ್ಯೇಯವನ್ನು ಸರ್ಕಾರ ಹೊಂದಿದ್ದು, ಆ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.