ಜನರಿಗೆ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ: ಶಾಸಕ ಬಸನಗೌಡಮಸ್ಕಿ ಕುಡಿವ ನೀರಿನ ಕೆರೆ, ತುಂಗಭದ್ರಾ ಎಡನಾಲೆಗೆ ಅಧಿಕಾರಿಗಳೊಂದಿಗೆ ಶಾಸಕರ ಭೇಟಿ, ಪರಿಶೀಲನೆ. ಕುಡಿಯುವ ನೀರಿಗೆ ಬಳಸಲು ಹಣದ ಕೊರತೆ ಇಲ್ಲ. ಜನರಿಗೆ ದಿನ ಬಳಕೆಗೆ ಮುಖ್ಯವಾಗಿ ನೀರುಬೇಕು ಕೆರೆಯನ್ನು ಸಂಪೂರ್ಣ ಭರ್ತಿಮಾಡಿಕೊಂಡು ನೀರು ಫೋಲಾದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.