ಬಿಜೆಪಿ- ಜೆಡಿಎಸ್ ಜಮೀನ್ದಾರರ ಪರ : ಸಚಿವ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಯಾವತ್ತು ಬಡವರ ಪರವಾಗಿದ್ದು, ಆರ್ಥಿಕವಾಗಿ ದುರ್ಬಲರಾಗಿರುವವರ ಅಭಿವೃದ್ಧಿಗೆ ಶ್ರಮಿಸುತ್ತದೆ. ಬಿಜೆಪಿ-ಜೆಡಿಎಸ್ನವರು ಜಮೀನ್ದಾರರ ಪರ. ಅವರು ಬರೀ ಹೇಳುತ್ತಾರೆ ಆದರೆ, ಏನು ಮಾಡುವುದಿಲ್ಲ. ಇದೇ ನಮಗೂ ಅವರಿಗೆ ಇರುವ ವ್ಯತ್ಯಾಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.