ಕನಕಪುರ ನಗರಸಭೆಯಲ್ಲಿ 129.29 ಲಕ್ಷ ಉಳಿತಾಯ ಬಜೆಟ್ಕನಕಪುರ: ಆಸ್ತಿ ತೆರಿಗೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಧನಮೂಲಗಳಿಂದ ಸುಮಾರು 3568.30 ಲಕ್ಷ ರು. ಆದಾಯ ನಿರೀಕ್ಷಿಸಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನಗರಸಭೆಯ 2025-26ನೇ ಸಾಲಿನ 129.29 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದ್ದಾರೆ.