ರೈತ ಪರ ಕೆಲಸ ನನ್ನ ಕರ್ತವ್ಯ: ಶಾಸಕ ಎನ್.ಶ್ರೀನಿವಾಸ್ಬಿಜೆಪಿಯ ಶಾಸಕರು ಇರುವ ಕ್ಷೇತ್ರಗಳಿಗೆ ಬೇಕಾಗಿರುವ ಶುದ್ಧೀಕರಿಸಿರುವ ವೃಷಾಭಾವತಿ ನೀರು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಕ್ಕೆ ಏಕೆ ಬೇಡ, ರೈತರಿಗೆ ಒಳಿತು ಮಾಡಿದರೆ ಕಾಂಗ್ರೆಸ್ ಪರವಾಗಿರುತ್ತಾರೆ ಎಂಬ ಭಾವನೆಯಿಂದ ವಿರೋಧ ಮಾಡುವವರಿಗೆ ಉತ್ತರಿಸುವ ಅಗತ್ಯವಿಲ್ಲ, ರೈತಪರ ಕೆಲಸ ಮಾಡುವುದು ಮಾತ್ರ ನನ್ನ ಕರ್ತವ್ಯ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.