ತ್ರಿದಾಸೋಹ ಇದ್ದೆಡೆ ಪರಮಾತ್ಮ ಇರುತ್ತಾನೆ: ಶ್ರೀಗಳುಕುದೂರು: ಮಕ್ಕಳಿಗೆ ಉಚಿತ ವಿದ್ಯೆ, ವಸತಿ, ಊಟ ನೀಡಿದರೆ ಅಲ್ಲಿ ನಿಜಕ್ಕೂ ಪರಮಾತ್ಮನಿರುತ್ತಾನೆ. ಇಂತಹ ಸತ್ಯವನ್ನು ಅರಿತೇ ಸಿದ್ದಗಂಗಾ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳನ್ನು ಹಿರಿಯ ಶ್ರೀಗಳು ಒದಗಿಸಿಕೊಟ್ಟು ಇದರ ಸವಿಯನ್ನು ಎಲ್ಲಾ ಮಠಗಳು ಅನುಭವಿಸಲು ಮಾರ್ಗದರ್ಶನ ಮಾಡಿ ಹೋಗಿದ್ದಾರೆ ಎಂದು ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.