ಹೊಸವರ್ಷ: ಶಿವಗಂಗೆ ಬೆಟ್ಟಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತಶಿವಗಂಗೆ ಬೆಟ್ಟ ಪ್ರೇಮಿಗಳಿಗೆ ಹಾಟ್ ಸ್ಪಾಟ್ ಜಾಗ, ಬೆಟ್ಟದ ಮೇಲೆ ಹತ್ತಿದರೆ ಅಂದರೆ ತಂಪಾದ ಹವಾಗುಣ, ಗಿಡ, ಮರ, ಬಳ್ಳಿಗಳ ಸೊಬಗು, ಮಿಗಿಲಾಗಿ ಸಮುದ್ರಮಟ್ಟದಿಂದ 4 ಸಾವಿರ ಅಡಿಗಳ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತ ವಿಹಂಗಮ ನೋಟ ನೋಡುವುದಕ್ಕೆ ಫೇಮಸ್ ಆಗಿದೆ.