ಭದ್ರಾವತಿ ಆಕಾಶವಾಣಿ: ಎಫ್ಎಂ ಗೆ ಬದಲಿಸಲು ಕ್ರಮಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಈಗ 60 ರ ಸಂಭ್ರಮ. ಈ ಕೇಂದ್ರದ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರವು ಮುಂದಾಗಿದ್ದು, ಈಗ ಇರುವ ಮಧ್ಯಮ ತರಂಗಾಂತರದಿಂದ (ಮೀಡಿಯಂ ವೇವ್) ಅದು ಫ್ರೀಕ್ವೆನ್ಸಿ ಮಾಡ್ಯುಲೇಷನ್ ಟ್ರಾನ್ಸ್ ಮಿಷನ್ (ಎಫ್.ಎಂ)ಗೆ ಬದಲಾಗುತ್ತಿದೆ.